ನಿನ್ನ
ಕಣ್ಣುಗಳಳನ್ನ್ಹೊರತುಪಡಿಸಿ
ಈ ಪ್ರಪಂಚದಲ್ಲಿ
ಬೇರೇನಿದೆ
ಅವು ತೆರೆದರೆ
ಹಗಲು
ಅವು ಮುಚ್ಚಿದರೆ
ಇರುಳು
तेरी आँखों के सिवा दुनियाँ में रखा क्या है
ये उठे सुबह चले, ये झूके शाम ढले
ತೇರಿ ಆಂಖೋಂ ಕೆ ಸಿವಾ ದುನಿಯಾ ಮೆ ರಕ್ಕಾ ಕ್ಯಾ ಹೈ
ಯೆ ಉಠೆ ಸುಬಹ ಚಲೆ, ಯೆ ಝುಕೆ ಶಾಮ್ ಡಲೆ
ಚಿರಾಗ್ ಹಿಂದಿ ಚಲನಚಿತ್ರದ (1969) ಮಹಮ್ಮದ್ ರಫಿ ಹಾಡಿರುವ “ತೇರಿ ಆಂಖೋಂ ಕೆ ಸಿವಾ ದುನಿಯಾ ಮೆ ರಕ್ಕಾ ಕ್ಯಾ ಹೈ” ಹಾಡಿನ ಸಾಲುಗಳ ಭಾವಾನುವಾದ.
No comments:
Post a Comment