Sunday, August 19, 2018
ಸಿಕ್ಕಾಗ ಕೂಡಿಟ್ಟುಕೊಳ್ಳಬೇಕು...
ಮಾವಿನಕಾಯಿ
ಕಾಲವಿರುವಾಗ
ತುಸು
ಮೈಬಗ್ಗಿಸಿ ತುರಿದು ಫ್ರೀಜರ್ ನಲ್ಲಿಟ್ಟರೆ
ಬೇಕು ಬೇಕೆಂದಾಗ ಚಿತ್ರಾನ್ನ, ಗೊಜ್ಜು…
ಪ್ರೀತಿಯೂ ಅಷ್ಟೇ, ಸಿಕ್ಕಾಗ ಕೂಡಿಟ್ಟುಕೊಳ್ಳಬೇಕು
ಭಾರತಿ ಬಿ. ವಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment